ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಇಬ್ಬರು. ಸಚಿನ್ ಮತ್ತು ದ್ರಾವಿಡ್ ಇವರಲ್ಲಿ ಒಬ್ಬರನ್ನು ಆರಿಸಿ ಎಂದಾಗ ನೀವು ಯಾರನ್ನು ಆರಿಸುತ್ತೀರಿ?<br /><br />there was no hesitation by Shoaib Akhtar when asked to pick between Indian batting legends Rahul Dravid and Sachin Tendulkar.